ಲೇಖಕರು avadhi | Nov 29, 2019 | ದಣಪೆಯಾಚೆ...
ಕಳೆದು ಹೋಗುವುದು ಎಚ್.ಆರ್. ರಮೇಶ ಇರುವುದರ ಮಹತ್ವವ ತಿಳಿಯದೆ ಇಲ್ಲದುದರ, ಕಳೆದು ಹೋದುದರ ಬಗ್ಗೆನೇ ಕೊರಗುತ್ತೇವೆ. ಕಳೆದು ಹೋದುದು ನಮ್ಮ ಮನಸ್ಸಿನೊಳಗಿನ ಆಳದ ಮೂಲೆಯೆಲ್ಲೆಲ್ಲೋ ಚೇಳಿನಂತೆ ಕುಟುಕುತ್ತಿರುತ್ತದೆ. ಸೂಜಿಯಂತೆ ಚುಚ್ಚುತ್ತಿರುತ್ತದೆ. ಭರ್ಚಿಯಂತೆ ಇರಿಯುತ್ತಿರುತ್ತದೆ. ನೋವಿನ ಹಲ್ಲಿಗೆ ಮತ್ತೆ ಮತ್ತೆ ನಾಲಗೆ...
ಲೇಖಕರು avadhi | Sep 19, 2019 | New Posts, ನೆನಪು
ಗಿರಿಜಾ ಶಾಸ್ತ್ರೀ ಸಿಂಹಗಡದಲ್ಲಿ ಕುವೆಂಪು ಮತ್ತು ತಾನಾಜಿ ಸಿಂಹಗಡವೆಂದರೆ ತಕ್ಷಣ ತಲೆಗೆ ಹೋಗುವುದು ಕುವೆಂಪು ಅವರ ‘ತಾನಾಜಿ’ ಕವಿತೆ. ತಾನಾಜಿ ಕವಿತೆಯೆಂದರೆ ತಕ್ಷಣ ಕಣ್ಣಮುಂದೆ ಬರುವವರು ಅವರ ಶಿಷ್ಯರಾದ ಜಿ.ಎಸ್.ಎಸ್. “ಕತ್ತಲೂ ಕಗ್ಗತ್ತಲೂ ಸಿಂಹಗಡದ ಕೋಟೆಯ ಸುತ್ತಲು ಎತ್ತಲೂ ಎತ್ತೆತ್ತಲೂ” ಎಂ.ಎ....
ಲೇಖಕರು avadhi | Sep 15, 2019 | New Posts, ನೆನಪು
ಗೊರೂರು ಶಿವೇಶ್ ಪೂರ್ಣಚಂದ್ರ ತೇಜಸ್ವಿಯವರ “ತನ್ನ ಅಣ್ಣನ ನೆನಪು” ಕೃತಿಯಲ್ಲಿ ಕುವೆಂಪುರವರ ನೆನಪಿನ ಜೊತೆಗೆ ಹೆಚ್ಚು ನೆನಪಿಸಿಕೊಂಡಿರುವುದು ಅವರ ಸ್ನೇಹಿತ ಶಾಮಣ್ಣನವರನ್ನು. ಇಂಟರ್ ಮೀಡಿಯಟ್ ಓದಲು ಶಿವಮೊಗ್ಗಕ್ಕೆ ಹೋದ ತೇಜಸ್ವಿಯವರ ಸಂಪರ್ಕಕ್ಕೆ ಬಂದದ್ದು ಶಾಮಣ್ಣ, ಕೊಣಂದೂರುಲಿಂಗಪ್ಪ, ಸುಂದರೇಶ್ ಮೊದಲಾದವರು. “ಶಿವಮೊಗ್ಗಕ್ಕೆ...

ಲೇಖಕರು avadhi | Sep 13, 2019 | New Posts, ಜುಗಾರಿ ಕ್ರಾಸ್
ಎಲ್.ಸಿ. ನಾಗರಾಜ್ ಕಳೆದ ಒಂದು ವಾರದಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಕೆಲವು ಸ್ವಯಂಘೋಷಿತ ವಿಚಾರವಾದಿಗಳು ಹೊರಡಿಸುತ್ತಿರುವ ಫತ್ವಾಗಳನ್ನ ನೋಡಿದೀನಿ. ಇವರು ‘ಡಿ.ಕೆ.ಶಿವಕುಮಾರ್ ಭ್ರಷ್ಟ, ಶಿಕ್ಷೆ ಅನುಭವಿಸಬೇಕು’ ಎಂದಷ್ಟೇ ಹೇಳಿದ್ದರೆ ಇದು ಮಾಮೂಲಿ ರಾಜಕಾರಣದ ಅಧಿಕಾರ ವ್ಯೂಹದ ಬಗೆಗಿನ ಸಾತ್ವಿಕ...