ಲೇಖಕರು Avadhi | Dec 15, 2020 | ಈ ದಿನ, ಲಹರಿ
ಡಾ. ಡಿ ಮಂಗಳಾ ಪ್ರಿಯದರ್ಶಿನಿ ದೊಡ್ಡ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆಯಿಲ್ಲದಿದ್ದರೂ, ಅಮೆರಿಕಾದಲ್ಲೂ ಸಾಕಷ್ಟು ಹಬ್ಬಗಳು. ಇನ್ನೇನಿಲ್ಲದಿದ್ದರೂ, ಪ್ರಕೃತಿಯ ಪಲ್ಲಟ, ವೈಪರೀತ್ಯಗಳನ್ನು ಹಾಡಿ ಹೊಗಳುವ, ಸಂಭ್ರಮಿಸುವ ಪ್ರವೃತ್ತಿ ಅಮೆರಿಕನ್ನರಿಗೆ. ಬದುಕಿನಲ್ಲಿ ಏನಾದರೂ ಸಂಭ್ರಮ, ಆಚರಣೆಗಳಿದ್ದೇ ಇರಬೇಕು. ಪ್ರತಿಯೊಂದು ಮನುಷ್ಯ...