ಸುಮ್ಮನೇ ಶೋಕಿ ಮಾಡುತ್ತಾರೆ ಜನ..

ಸುಮ್ಮನೇ ಶೋಕಿ ಮಾಡುತ್ತಾರೆ ಜನ..

    ಲಹರಿ ತಂತ್ರಿ       ಕೈ ಚಾಚಿದರೆ ಸಿಗುವಷ್ಟು ದೂರದಲ್ಲೇ ನಿಂತಿರುತ್ತದೆ ಮೊಂಡು ಕೈ ಎಂದು ನೆಪ ಹೇಳುತ್ತಾರೆ .. ನಾಲ್ಕೇ ಹೆಜ್ಜೆಯ ಅಂತರದಲ್ಲಿ ಹರಡಿಕೊಂಡಿರುತ್ತದೆ ದಾರಿ ಗೊತ್ತಿಲ್ಲವೆಂದು ಸುಳ್ಳಾಡುತ್ತಾರೆ.. ಮನಸ್ಸಿನೊಳಗೇ ಕಾಲು ಮಡಚಿ ಕುಳಿತಿರುತ್ತದೆ ಅರಿವೇ ಇಲ್ಲದಂತೆ ನಟಿಸುತ್ತಾರೆ.....
ಶಿಶಿರವೆಂದರೆ ಆಚೆಬೀದಿಯ ಕಿರಿಸ್ತಾನರ ಮನೆಯ ಕ್ರಿಸ್ಮಸ್ ಗಿಡ

ಶಿಶಿರವೆಂದರೆ ಆಚೆಬೀದಿಯ ಕಿರಿಸ್ತಾನರ ಮನೆಯ ಕ್ರಿಸ್ಮಸ್ ಗಿಡ

ಮಳೆಯೆಂದರೆ ಹಾಡು, ಮಳೆಯೆಂದರೆ ಬದುಕು, ಮಳೆಯೆಂದರೆ ಭಾವ. . . ಮಳೆಯೆಂದರೆ ಮನಮುತ್ತೋ ಆಪ್ತ ಭಾವಗಳ ಸಂತೆ. ಧೋ ಸುರಿಯೋ ಮಳೆಗೆ ನವಿಲಾಗೋ ಮನಸ್ಸಿಗೆ, ಮಳೆ ನಿಂತ ಮೇಲಿನ ನಡಿಗೆ ಸಾಧ್ಯವೇ ಇಲ್ಲ! ಇನ್ನೇನು ಎರಡು-ಮೂರು ದಿನಕ್ಕೆ ಮಳೆಗಾಲ ಮುಗಿಯುತ್ತದೆ ಎನ್ನುವಾಗಲೇ ಯಾಕೋ ಸಲ್ಲದ ರಗಳೆಯಾಗುತ್ತದೆ. ತೀರಾ ಆಪ್ತವಾಗಿದ್ದ ಹಾಡೊಂದು...
ಶಿಶಿರವೆಂದರೆ ಆಚೆಬೀದಿಯ ಕಿರಿಸ್ತಾನರ ಮನೆಯ ಕ್ರಿಸ್ಮಸ್ ಗಿಡ

ಜೀನ್ಸ್ ನಲ್ಲಿ ಹರಿದು ಬಂದ ಕಲಗಚ್ಚು ಪ್ರೀತಿ..

ಪ್ರಾಣಿಗಳನ್ನು ಪ್ರೀತಿಸುವ ಮಂತ್ರ ಹೇಳಿಕೊಟ್ಟಿದ್ದು ಅಪ್ಪ ಮನೆಯಿಂದ ೨-೩ ಕಿ.ಮಿ ದೂರವಿದ್ದ ಶಾಲೆಗೆ ನಡೆದೇ ಹೋಗುತ್ತಿದ್ದಿದ್ದು ಆಗ. ದಾರಿ ತುಂಬೆಲ್ಲ‍ಾ ತಲೆಹರಟೆ ಮಾಡ್ತೀನಿ ಅಂತ ಅಕ್ಕ ಯಾವಾಗ್ಲೂ ಬಿಟ್ಟೇ ಹೋಗ್ತಿದ್ಲು! ಅಮ್ಮ ಸಂತೆಗೆ ಬಂದಾಗ ಮಾತ್ರ ಅವಳೊಟ್ಟಿಗೆ ಸಂತೆ ಸುತ್ತಿ, ಮಂಡಕ್ಕಿ ಖಾರ ತಿಂದು ಮನೆ ಕಡೆ ಸಾಗುತ್ತಿತ್ತು...
ಶಿಶಿರವೆಂದರೆ ಆಚೆಬೀದಿಯ ಕಿರಿಸ್ತಾನರ ಮನೆಯ ಕ್ರಿಸ್ಮಸ್ ಗಿಡ

ದೊರೆಸಾನಿಯ ರಥ ಹೊರಟಿತಲ್ಲಾ…

  ’ಕಲೆ ಬದುಕಿಗೆ ಹೊಸ ಆಯಾಮವನ್ನ ನೀಡತ್ತೆ ಮಗಳೇ, ಬರವಣಿಗೆ ನಿನ್ನದಾದರೆ ಬಣ್ಣಗಳು ನನ್ನ ಆಯ್ಕೆ’ ಎಂದಷ್ಟೇ ಹೇಳಿ ಸುಮ್ಮನಾಗಿದ್ದ ಆತ. ಒಂದು ಪ್ರಶ್ನೆ ಕೇಳಿದರೆ ನೂರು ಉತ್ತರ ನೀಡೋ ಅವ ಇಂದೇಕೋ ಮೌನವಾಗಿದ್ದು ನಂಗೇ ಆಶ್ಚರ್ಯವಾಗಿತ್ತು. ಆಗಷ್ಟೇ ಯೌವ್ವನಕ್ಕೆ ಕಾಲಿರಿಸಿದ್ದ ನಂಗೆ ಬಣ್ಣಗಳು ತೀರಾ ಅನಿಸೋವಷ್ಟು...

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest