ಒಂದು ಆಕಸ್ಮಿಕ ಅವಘಡದ ಜಾಡು ಹಿಡಿದು…

ಒಂದು ಆಕಸ್ಮಿಕ ಅವಘಡದ ಜಾಡು ಹಿಡಿದು…

 ರೇಷ್ಮಾ ನಾಯ್ಕ ಅಡವಿಯ ಹತ್ತಿರದ ಶಾಲೆಗಳಲ್ಲಿ ಕೆಲಸ ಮಾಡುವ ನಮ್ಮಂಥವರಿಗೆ ಗಾಡಿ ಓಡಿಸುವಾಗ ಒಂದು ಅಪಾಯದ ಮುನ್ಸೂಚನೆ ಯಾವಾಗಲೂ ಇರುತ್ತದೆ. ಇಂಥದ್ದೊಂದು ಸನ್ನಿವೇಶ ಮೊನ್ನೆ ಎದುರಾಯಿತು. ಇನ್ನೇನು ನಾನು ತಲುಪುವ ಜಾಗ ಸುಮಾರು 2km ಇರುವಾಗ ಹಠಾತ್ತನೇ ರಸ್ತೆಯ ಒಂದು ಬದಿಯಿಂದ ಧುತ್ತನೆ ಜಿಗಿಯಿತೊಂದು ಹಂದಿ. ಜೀವವೇ ಬಾಯಿಗೆ...
ಹಬ್ಬದ ಹಸಿರು ಖರೀದಿಯೇ ಉಸಿರು..

ಹಬ್ಬದ ಹಸಿರು ಖರೀದಿಯೇ ಉಸಿರು..

ಮಾಲತಿ ಹೆಗಡೆ ಹಗಲಿರುಳಿನ ರಥ ಉರುಳುತ್ತಾ ಉರುಳುತ್ತಾ ಮತ್ತೆ ಬರುತ್ತಿದೆ ಬೆಳಕಿನ ಹಬ್ಬ ದೀಪಾವಳಿ. ಕಳೆದ ಕಾಲ, ಇರುವ ಕಾಲಗಳಲ್ಲಿ ವಿಭಿನ್ನ ಸ್ವರೂಪಗಳಲ್ಲಿ ನಮ್ಮೊಂದಿಗೆ ಬದಲಾದ ಚಿತ್ರಣಗಳನ್ನು ತೋರಿಸುವ ದೀಪಾವಳಿಗೆ ಸಾಟಿಯಾದ ಹಬ್ಬ ಇನ್ಯಾವುದಿದೆ? ಮಲೆನಾಡಿನಲ್ಲಿ ಕಳೆದ  ಬಾಲ್ಯದಲ್ಲಿ  ಅತ್ಯಂತ ಪರಿಸರದ ಸ್ನೇಹಿಯಾದ...

ಒಂದಿಷ್ಟು ಖಾಲಿತನ, ಮತ್ತೊಂದಿಷ್ಟು ತುಂಬುತನ..

ಮಳೆ ಮತ್ತು ಹಂಚಿನ ಮನೆಗಳು ವಿನಿ ನಾಯಕ್  ರಾತ್ರಿಯೀಡಿ ‘ಧೋ’ ಎಂದು ಎಡೆಬಿಡದೆ ಸುರಿದ ಮಳೆ. ಹಂಚಿನ ಮನೆಯ ಮಾಡಿಂದ ಜಲಪಾತ ಹರಿದ ಸದ್ದು. ಅಲ್ಲಲ್ಲಿ ಹಂಚಿನ ತೂತುಗಳ ನಡುವಿಂದ ಆಗೊಮ್ಮೆ ಈಗೊಮ್ಮೆ ಜಿನಗುಡುವ ನೀರ ಹನಿಗಳು. ನೆಲವೆಲ್ಲಾ ತಂಪು ತಂಪು. ಬಿರುಗಾಳಿಗೆ ಅಲ್ಲಾಡುವ ಎಲೆಗಳ ಸದ್ದು. ಆಗೊಮ್ಮೆ ಈಗೊಮ್ಮೆ...

ಕೋಟ್ಯಾಧೀಶರಾಗೋದು ಅಷ್ಟು ಸುಲಭ ಅಲ್ಲ

ಸಂತೋಷ ತಾಮ್ರಪರ್ಣಿ ನಮ್ಮಲ್ಲಿ ಅಥವಾ ನಮಗೆ ಗೊತ್ತಿರುವವರಲ್ಲಿ (ಅವರಿಗೂ ನಾವು ಗೊತ್ತಿರಬೇಕು) ಎಷ್ಟು ಜನ ಕೋಟ್ಯಾಧೀಶರು? ಇಲ್ಲವೇ ಇಲ್ಲ, ಅಥವಾ ಇದ್ದರೂ ಇಲ್ಲವೆಂಬಷ್ಟು ಕಡಿಮೆ. ‘ಕೋಟ್ಯಾಧೀಶರಾಗುವುದು ಹೇಗೆ?’ ‘ದುಡ್ಡು ಮಾಡುವುದು ಹೇಗೆ?’ ಅನ್ನೋ ತಲೆಬರಹದ ಸುಮಾರು ಪುಸ್ತಕಗಳು ಬಂದು ಹೋಗಿವೆ ಮತ್ತು ಮುಂದೆಯೂ ಬರುತ್ತವೆ. ಆದರೂ...

ಅರ್ಥ- ಅಪಾರ್ಥ!

ಅರ್ಥ- ಅಪಾರ್ಥ! ಸಂತೋಷ ತಾಮ್ರಪರ್ಣಿ ನೀವು ಮನೆಯಲ್ಲಿರುತ್ತೀರ. ಪಕ್ಕದ ಮನೆ ಹುಡುಗ ಗೇಟನ್ನು ತೆಗೆದು, ಮನೆ ಒಳಗೆ ಬರುತ್ತಾನೆ. ತನ್ನ ಕೆಲಸ ಮುಗಿಸಿ ಹೊರಗೆ ಹೋಗುವಾಗ ನೀವು ಅವನಿಗೆ ಸಹಜವಾಗಿ ಹೇಳುತ್ತೀರಿ “ಹೋಗು ಮುಂದ ಗೇಟ್ ಬಾಗ್ಲಾ ಹಾಕ್ಕೊಂಡ ಹೋಗಪಾ”. ಅವನು, ಆಯ್ತು ಅಂತ ತಲೆಯಲ್ಲಾಡಿಸಿ ಹೋಗ್ತಾನೆ. ಈ ಥರ...

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest