ಲೇಖಕರು avadhi | Oct 3, 2019 | New Posts, ಜುಗಾರಿ ಕ್ರಾಸ್
ಮಹಾತ್ಮನೊಡನೆ ಒಂದು ಸುತ್ತು ನಾ. ದಿವಾಕರ್ ಬಾಪು, ನೀವು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರದೆ ಹೋಗಿದ್ದರೆ ನಮ್ಮ ದೇಶ ಬ್ರಿಟೀಷರ ವಸಾಹತು ಆಳ್ವಿಕೆಯಿಂದ ಮುಕ್ತವಾಗುತ್ತಿತ್ತೇ? ಎಂದು ಮುಗ್ಧ ಮಗುವೊಂದು ನಿಮ್ಮನ್ನು ಕೇಳಿದರೆ ನೀವೇನು ಹೇಳುವಿರಿ? ಬಹುಶಃ ‘ಹಾಗೇನಿಲ್ಲ ಮಗು ನಾನು ಇರದೆ ಹೋಗಿದ್ದರೂ ಭಾರತ ಖಂಡಿತವಾಗಿಯೂ...