ಕೋಟ್ಯಾಧೀಶರಾಗೋದು ಅಷ್ಟು ಸುಲಭ ಅಲ್ಲ

ಸಂತೋಷ ತಾಮ್ರಪರ್ಣಿ ನಮ್ಮಲ್ಲಿ ಅಥವಾ ನಮಗೆ ಗೊತ್ತಿರುವವರಲ್ಲಿ (ಅವರಿಗೂ ನಾವು ಗೊತ್ತಿರಬೇಕು) ಎಷ್ಟು ಜನ ಕೋಟ್ಯಾಧೀಶರು? ಇಲ್ಲವೇ ಇಲ್ಲ, ಅಥವಾ ಇದ್ದರೂ ಇಲ್ಲವೆಂಬಷ್ಟು ಕಡಿಮೆ. ‘ಕೋಟ್ಯಾಧೀಶರಾಗುವುದು ಹೇಗೆ?’ ‘ದುಡ್ಡು ಮಾಡುವುದು ಹೇಗೆ?’ ಅನ್ನೋ ತಲೆಬರಹದ ಸುಮಾರು ಪುಸ್ತಕಗಳು ಬಂದು ಹೋಗಿವೆ ಮತ್ತು ಮುಂದೆಯೂ ಬರುತ್ತವೆ. ಆದರೂ...

ಅರ್ಥ- ಅಪಾರ್ಥ!

ಅರ್ಥ- ಅಪಾರ್ಥ! ಸಂತೋಷ ತಾಮ್ರಪರ್ಣಿ ನೀವು ಮನೆಯಲ್ಲಿರುತ್ತೀರ. ಪಕ್ಕದ ಮನೆ ಹುಡುಗ ಗೇಟನ್ನು ತೆಗೆದು, ಮನೆ ಒಳಗೆ ಬರುತ್ತಾನೆ. ತನ್ನ ಕೆಲಸ ಮುಗಿಸಿ ಹೊರಗೆ ಹೋಗುವಾಗ ನೀವು ಅವನಿಗೆ ಸಹಜವಾಗಿ ಹೇಳುತ್ತೀರಿ “ಹೋಗು ಮುಂದ ಗೇಟ್ ಬಾಗ್ಲಾ ಹಾಕ್ಕೊಂಡ ಹೋಗಪಾ”. ಅವನು, ಆಯ್ತು ಅಂತ ತಲೆಯಲ್ಲಾಡಿಸಿ ಹೋಗ್ತಾನೆ. ಈ ಥರ...

ಎಲ್ಲರಿಗೂ ಮದುವೆಯಾಗಬೇಕು ಅಂತ ಒಮ್ಮೆಯಾದರೂ ಅನಿಸುತ್ತದೆ..

ಮದುವೆ ಏಕೆ ಆಗಬೇಕು? ಸಂತೋಷ ತಾಮ್ರಪರ್ಣಿ ಎಲ್ಲರಿಗೂ ಮದುವೆಯಾಗಬೇಕು ಅಂತ ಒಮ್ಮೆಯಾದರೂ ಅನಿಸುತ್ತದೆ, ಅಲ್ಲವೇ? ಕೆಲವರಿಗೆ ಒಂದಲ್ಲಾ ಒಂದು ವಯಸ್ಸಿನಲ್ಲಿ ಅನ್ನಿಸಿದರೆ ಮತ್ತೆ ಕೆಲವೊಬ್ಬರಿಗೆ ವಯಸ್ಸಲ್ಲದ ವಯಸ್ಸಿನಲ್ಲಿ ಅನ್ನಿಸುತ್ತದೆ. ಇನ್ನು ಕೆಲವರಿಗಂತೂ ಅನ್ನಿಸುವುದೇ ಇಲ್ಲ. ಬೇರೆ ಯಾರಾದರೂ ಹಾಗೆ ಅನ್ನಿಸುವಂತೆ ಮಾಡಬೇಕು....

ನಿಮಗೆಷ್ಟು ಜನ ಹೆಂಡಿರು-ಮಕ್ಕಳು?

ಸಂತೋಷ ತಾಮ್ರಪರ್ಣಿ ನಿಮಗೆಷ್ಟು ಜನ ಹೆಂಡಿರು-ಮಕ್ಕಳು? ಇತ್ತೀಚಿನ ದಿನಗಳಲ್ಲಿ ಇದೊಂದು ದೊಡ್ಡ ಯಕ್ಷಪ್ರಶ್ನೆಯಂತೆ ನನ್ನನ್ನು ಕಾಡಲು ಶುರು ಮಾಡಿದೆ. ಅದೇನೆಂದರೆ, ಯಾರಾದರೂ ಹೊಸಬರು ಸಿಕ್ಕಾಗ, ಹೆಸರುಗಳನ್ನು ಬದಲಾಯಿಸಿಕೊಂಡ ನಂತರ ಸಾಮಾನ್ಯವಾಗಿ ಹಾರಿ ಬರುವ ಪ್ರಶ್ನೆ ‘ತಾವು ಎಲ್ಲಿಯವರು?’ ಎಂಬುದು. ಅದಲ್ಲದೆ,...

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest