ಲೇಖಕರು avadhi | Sep 11, 2019 | New Posts, ಫ್ರೆಂಡ್ಸ್ ಕಾಲೊನಿ
ಕುಸುಮಾ ಪಟೇಲ್ ಆ ಹುಡುಗಿ, ಪುಟ್ಟ ಪೋರಿಯ ಬಗ್ಗೆ ನಾನು ಹೇಳಲೇಬೇಕು. ಇದು ನಡೆದದ್ದು ಯಶವಂತಪುರದ ವೃತ್ತದ ಬಳಿ. ಟ್ರಾಫಿಕ್ನಲ್ಲಿ ಆಟೋ ನಿಲ್ಲಿಸಿದಾಗ, ಸುಮಾರು ೬ ಅಥವಾ ೭ ವರ್ಷದ ಆ ಪುಟ್ಟ ಹುಡುಗಿ ಬಲೂನ್ಗಳನ್ನು ಹಿಡಿದು ಆಟೋದ ಬಳಿ ಬಂದು ಕೊಳ್ಳುವಂತೆ ಕೇಳುತ್ತಿದ್ದಳು. ಮನೆಯಲ್ಲಿ ಸಣ್ಣ ಮಕ್ಕಳೇ ಇಲ್ಲವಲ್ಲೋ...