ಲೇಖಕರು avadhi | Oct 12, 2019 | New Posts, ಪ್ರವಾಸ ಕಥನ
(ನಿನ್ನೆಯಿಂದ) ಹಾಲಿವುಡ್ ಎಂಬ ಬಣ್ಣದ ಲೋಕ.. ಹಾಲಿವುಡ್ ಎನ್ನುವ ಈ ಬಣ್ಣದ ಲೋಕವೇ ಒಂದು ವಿಚಿತ್ರ ವಿಶ್ವ. ಇಲ್ಲಿ ಎಲ್ಲವೂ ಚಲನಚಿತ್ರ, ತಾರೆಗಳು, ಸೌಂದರ್ಯ ವರ್ಧಕಗಳು, ತಾರೆಯರ ಸಾಧನೆಗಳು, ಅವರ ವೇಷಭೂಷಣಗಳು, ಚಿತ್ರ ಪಟಗಳು, ರೂಪದರ್ಶಿಯರು ಇಂಥವುಗಳದ್ದೇ ವಿಶಿಷ್ಟ ಲೋಕ. ಪ್ರಸಿದ್ಧರಾದ ನಟ-ನಟಿಯರ, ಅವರ ನೈಜ ರೂಪ ಲಕ್ಷಣಗಳ ಮೇಣದ...