ಲೇಖಕರು avadhi | Sep 28, 2019 | New Posts, ಬಾ ಕವಿತಾ
ಮೌನ ಸಂಭಾಷಣೆ… ಮುಕುಂದಾ ಬೃಂದಾ ಮರೆಯಲ್ಯಾಕೆ ನಿನ್ನ ಮರೆಯಾದೊಡೆ ಬರುವೆಯಲ್ಲ ನಿತ್ಯ ಮನದೊಳಗಡೆ ನಿನ್ನ ಮೌನಭಾಷೆ ಕಲಿತೆನಾಗಲೆ ನೀರವತೆ ಮಾತೆಲ್ಲಿ ಸಂಭಾಷಣೆಯೇ ಕಾಡುಹರಟೆ ಇದ್ದದ್ದೇ ಕೊಂಚಹೊತ್ತು ಒಣಮಾತುಗಳ ಲೆಕ್ಕ ಇಟ್ಟವನ್ಯಾರೆ ಶಬ್ದದಬುಧಿಯ ಅಲೆ ಸುತ್ತಮುತ್ತಿರಲು ಮುಳುಗಿ ಆಡುವೆನಲ್ಲೇ ನಿನ್ನೊಡನೆ ನಿಶ್ಚಿಂತೆ...