ಲೇಖಕರು avadhi | Sep 12, 2019 | Avadhi, New Posts
ಸತೀಶ್ ಕುಲಕರ್ಣಿ ಚಂಪಾ ಹೆಸರು ಕೇಳದವರಾರು ? ನೇರ, ಖಡಕ್ ಚಾಟಿ ಮಾತಿಗೆ ಹೆಸರಾದ ಚಂಪಾ ಯಾರೇ ತಪ್ಪು ಮಾಡಿದರೂ ಟೀಕಿಸದೇ ಬಿಟ್ಟವರಲ್ಲ. ಆದರೆ ಇದೇ ಚಂಪಾ ಹಾವೇರಿಗೆ ಬಂದರೆ ತಮ್ಮ ಹೃದಯ ಬಿಚ್ಚಿ ನೆನಪಿಸಿಕೊಳ್ಳುವುದು ಹೈಸ್ಕೂಲ್ ದಿನಗಳಲ್ಲಿ ಇಂಗ್ಲೀಷ್ ಕಲಿಸಿದ ಶತಾಯುಷಿ ಗುರು ಎಂ. ಬಿ. ಹಿರೇಮಠ ಮತ್ತು ಕಾಲೇಜು ದಿನಗಳಲ್ಲಿ...