ಲೇಖಕರು Avadhi GK | Jan 13, 2018 | ಪ್ರತಿಕ್ರಿಯೆ
ಜೋಗಿ ನಮ್ಮೊಳಗಿರುವ ಮಲೆ ಮತ್ತು ಮದುಮಗಳೇ ಆ ನಾಟಕದ ಯಶಸ್ಸು.. ಮಲೆಗಳಲ್ಲಿ ಮದುಮಗಳು ಯಾಕೆ ಮತ್ತೆ ಮತ್ತೆ ನಡೆಯುತ್ತಿದೆ ಅಂತ ಕೆಲವರು ತಕರಾರು ಎತ್ತುತ್ತಿರುವುದನ್ನು ನೋಡಿದೆ. ಅದು ಒಳ್ಳೆಯ ನಾಟಕ ಅಲ್ಲ ಅಂತ ಅನೇಕರು ಹೇಳುತ್ತಿದ್ದಾರೆ. ಆದರೆ, ಮಲೆಗಳಲ್ಲಿ ಮದುಮಗಳು...