ಲೇಖಕರು avadhi | Sep 7, 2019 | New Posts, ಕಥೆ
೧೯೫೦ರ ದಶಕದಲ್ಲಿ ಅಮೆರಿಕದ ಖ್ಯಾತ ಲೇಖಕನೊಬ್ಬ (ಜಾನ್ ಸ್ಟೈನ್ ಬೆಕ್ ) ಪ್ರಖ್ಯಾತ ನಟಿಯೊಬ್ಬಳಿಗೆ ( ಮ್ಯಾರಿಲಿನ್ ಮನ್ರೊ) ಅವಳ ಭಾವಚಿತ್ರವನ್ನು ಕಳಿಸಲು ಕೇಳಿ ಬರೆದ ಪತ್ರದ ಸುತ್ತ ಹೆಣೆದಿರುವ ಕಥೆ ಪಾಲಹಳ್ಳಿ ವಿಶ್ವನಾಥ್ ಮೊನ್ನೆ ಏನೋ ಕೋಪದಿ೦ದ ನನ್ನ ಪತ್ನಿ ಒ೦ದು ಸೂಟ್ಕೇಸಿನಲ್ಲಿದ್ದ ನನ್ನ ಹಳೆಯ ವಸ್ತುಗಳನ್ನೆಲ್ಲಾ...