ಲೇಖಕರು avadhi | Oct 17, 2019 | New Posts, ಪ್ರವಾಸ ಕಥನ
ಸಿಹಿ ಮೊಸರಿನ ಹೊಳೆ ಯೋಗರ್ಟ್ ಎಂದು ಕರೆಸಿಕೊಳ್ಳುವ ಬಗೆ ಬಗೆಯ ಸ್ವಾದ, ಬಣ್ಣ ಹಾಗೂ ಸುವಾಸನೆಯಿಂದ ಕೂಡಿದ, ಬನಿಯಲ್ಲಿ ಹೆಚ್ಚು ಕಡಿಮೆ ಸಾಫ್ಟಿ ಐಸ್ಕ್ರೀಂನಂತಿರುವ ಸಿಹಿ ಮೊಸರು ಇಲ್ಲಿನ ಜನರ ಅಚ್ಚುಮೆಚ್ಚಿನ ಸಿಹಿ ಉಣಿಸುಗಳಲ್ಲಿ ಒಂದು. ಇದಕ್ಕೆ ಹೆಸರುವಾಸಿಯಾದ ‘ಯೋಗರ್ಟ್ ಲ್ಯಾಂಡ್’ ಎನ್ನುವ ಮಳಿಗೆಗೆ ಭೇಟಿ ನೀಡಿದಾಗ ಅಲ್ಲಿನ...