ಲೇಖಕರು admin | May 6, 2016 | ಲಹರಿ
ಅರ್ಥ- ಅಪಾರ್ಥ! ಸಂತೋಷ ತಾಮ್ರಪರ್ಣಿ ನೀವು ಮನೆಯಲ್ಲಿರುತ್ತೀರ. ಪಕ್ಕದ ಮನೆ ಹುಡುಗ ಗೇಟನ್ನು ತೆಗೆದು, ಮನೆ ಒಳಗೆ ಬರುತ್ತಾನೆ. ತನ್ನ ಕೆಲಸ ಮುಗಿಸಿ ಹೊರಗೆ ಹೋಗುವಾಗ ನೀವು ಅವನಿಗೆ ಸಹಜವಾಗಿ ಹೇಳುತ್ತೀರಿ “ಹೋಗು ಮುಂದ ಗೇಟ್ ಬಾಗ್ಲಾ ಹಾಕ್ಕೊಂಡ ಹೋಗಪಾ”. ಅವನು, ಆಯ್ತು ಅಂತ ತಲೆಯಲ್ಲಾಡಿಸಿ ಹೋಗ್ತಾನೆ. ಈ ಥರ...