ಲೇಖಕರು avadhi | Sep 11, 2019 | New Posts, ನೆನಪು
ವಿನತೆ ಶರ್ಮ ೨೦೦೦ನೇ ಇಸವಿಯ ತನಕ ಪೂರ್ಣಚಂದ್ರ ತೇಜಸ್ವಿಯವರ ಪ್ರತಿಯೊಂದು ಪುಸ್ತಕವನ್ನೂ ಕೊಂಡುಕೊಂಡು ಓದುವ ಅಭ್ಯಾಸವಿತ್ತು. ಅವರ ಬರವಣಿಗೆಯ ಶೈಲಿ, ಕಥಾವಸ್ತು, ಅದರ ನಿರೂಪಣೆ ಮತ್ತು ಭಾಷೆಯ ಬಳಕೆ ಇವತ್ತಿಗೂ ನನಗೆ ಬಹಳ ಅಚ್ಚುಮೆಚ್ಚು. ಅವರ ಬರಹಗಳಲ್ಲಿದ್ದ ಕಾಡಿನ ಜೀವಜಾಲದ, ನಿಗೂಢತೆಯ ಬಗೆಗಿನ ನೋಟ, ಅವರ ಅಲೆದಾಟ ಅದೆಷ್ಟು...