ಲೇಖಕರು avadhi | Sep 18, 2019 | New Posts, ಹೊಸ ಓದು
ಕಾವ್ಯಮನೆ ಪ್ರಕಾಶನ ಹೊರತಂದಿರುವ ‘ಹಾಣಾದಿ’ಯು ಕಪಿಲ ಪಿ ಹುಮನಾಬಾದೆ ಅವರ ಚೊಚ್ಚಲ ಕಾದಂಬರಿ. ಈ ಕಾದಂಬರಿಯಲ್ಲಿ ಹಳ್ಳಿಯ ಮಣ್ಣಿನ ಸೊಗಡಿನ ಬಗ್ಗೆ ಬಹಳ ವೈಶಿಷ್ಟ್ಯಪೂರ್ಣವಾಗಿ ಅಕ್ಷರಗಳಲ್ಲಿ ಹೆಣೆಯಲಾಗಿದೆ. ಸುಕ್ಕುಗಟ್ಟಿದ ಚರ್ಮ, ನಡುಗುವ ಕೈಯೊಳಗೊಂದು ಕೋಲು ಹಿಡಿದಿರುವ ಗುಬ್ಬಿ ಆಯಿ ಎಂಬ ಮುದುಕಿ ಹಾಣಾದಿಯುದ್ದಕ್ಕೂ...