ಲೇಖಕರು avadhi | Sep 13, 2019 | New Posts, ಹೊಸ ಓದು
ಆಶಾ ರಘು ಅವರು ‘ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು’ ಎಂಬ ಕೃತಿಯನ್ನು ರಚಿಸಿದ್ದಾರೆ. ‘ನವರಸ ಕಲಾಶಾಲೆ’ಯ ಮಕ್ಕಳಿಗಾಗಿ ಹತ್ತು ವರ್ಷಗಳ ಹಿಂದೆ ಆಶಾ ರಘು ಅವರು ರಚಿಸಿದ ನಾಲ್ಕು ನಾಟಕಗಳು ಇದರಲ್ಲಿವೆ. ಈಗಾಗಲೇ ಈ ನಾಟಕಗಳು ಎರಡರಿಂದ ಮೂರು ಪ್ರದರ್ಶನಗಳನ್ನು ಕಂಡಿವೆ. ಸಾಹಿತ್ಯ ಲೋಕ...