ಲೇಖಕರು Avadhi | Feb 12, 2021 | ಬುಕ್ ಬಝಾರ್
‘ಅಮೃತ ಯಾನ’ ಓದಿದ ಎಲ್ಲರೂ ಕಣ್ಣಲ್ಲಿ ನೀರು ತರಿಸಿಕೊಂಡವರೇ. ಈಗ ಪ್ರಸಾದ್ ರಕ್ಷಿದಿ ಕುಟುಂಬ ಅದರ ಮುಂದುವರಿಕೆಯಾಗಿ ‘ಅಮೃತಯಾನದ ಸಹಪಯಣಿಗರು’ ಬರೆದಿದ್ದಾರೆ. ಅದಕ್ಕೆ ಬರೆದ ಮಾತು ನಿಮ್ಮ ಓದಿಗಾಗಿ ಇಲ್ಲಿದೆ- ಈ ಹಿಂದೆ ‘ಅವಧಿ’ಯಲ್ಲಿ ಪ್ರಕಟವಾದ ಅಮೃತಯಾನ ಬರಹಗಳನ್ನು ಓದಲು ಈ ಕೆಳಗಿನ...