ಲೇಖಕರು Avadhi | Jan 21, 2021 | ಬಾ ಕವಿತಾ
ಎಚ್ ವಿ ಶ್ರೀನಿಧಿ ಈಗೀಗನನಗೆ ಎಲ್ಲೆಡೆ ಕಾಣುವುದುಅರೆ ನಿಮೀಲಿತ ನೇತ್ರದ,ಪದ್ಮಾಸನದಲ್ಲಿ ಕೂತ,ಗುಂಗುರು ಕೂದಲ ಬುದ್ಧ. ಅಂತಸ್ತಿಗೆ ತಕ್ಕ ಆಕಾರ,ಬಣ್ಣಕೊಪ್ಪುವ ಪರಿಸರ;ಬುದ್ಧನಿಗೆ ಕೊಳ್ಳುಬಾಕ ಸಂಸ್ಕೃತಿಯಆಕರ್ಷಕ ಸರಕು. ಆಧುನಿಕರ ಹೊಸ ಸೂತ್ರಆಸೆಯೆ ದುಃಖಕ್ಕೆ ಮೂಲಮನೆ ಕಟ್ಟುವುದು ಖಚಿತ, ಸಿಕ್ಕಿದರೆ ಮಾತ್ರಕಡಿಮೆ ಬಡ್ಡಿ ದರದ...