ಲೇಖಕರು Avadhi | Dec 22, 2020 | ಈ ದಿನ, ನೆನಪು
ಉತ್ತಮ ಸಾಹಿತಿ, ಮಂಗಳ ಗಂಗೋತ್ರಿಯ ಮೊದಲ ಸಾಲಿನ ಕನ್ನಡ ವಿದ್ಯಾರ್ಥಿ ಕೇಶವ ಉಚ್ಚಿಲ್ ಅವರು ಇನ್ನಿಲ್ಲ. ಅವರ ಸಹಪಾಠಿಯಾಗಿದ್ದ ಪ್ರೊ ಬಿ ಎ ವಿವೇಕ ರೈ ಅವರ ಶ್ರದ್ಧಾಂಜಲಿ ಇಲ್ಲಿದೆ- ಬಿ.ಎ.ವಿವೇಕ ರೈ ನನ್ನ ಎಂ ಎ ಕನ್ನಡ ಅಧ್ಯಯನ ಕಾಲದ ಸಹಪಾಠಿ (೧೯೬೮-೭೦) ಪ್ರೊ.ಕೇಶವ ಉಚ್ಚಿಲ್ ಅವರು ಇವತ್ತು ಬೆಳಗ್ಗೆ ನಿಧನರಾದರು ಎಂಬ ದುಃಖದ...