ಎನ್ ಎಸ್ ಎಲ್ ಗೆ ಸಾಯಿಲಕ್ಷ್ಮಿ ನುಡಿ ನಮನ

ಎನ್ ಎಸ್ ಎಲ್ ಗೆ ಸಾಯಿಲಕ್ಷ್ಮಿ ನುಡಿ ನಮನ

ಸಾಯಿಲಕ್ಷ್ಮಿ ಎಸ್ ಅಯ್ಯರ್ ನಾನಾಗ ಹಾಸನ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ‌ ನಿರ್ವಾಹಕಳಾಗಿದ್ದೆ. ರಾಜ್ಯದ ಮೊದಲ FM ಪ್ರಸಾರವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಪಾರ ಸಂಖ್ಯೆಯ ಕೇಳುಗಮಿತ್ರರು. ಹುಮ್ಮಸ್ಸಿನಿಂದ ಸದಾ ದುಡಿಯುವ ಪ್ರಯೋಗಶೀಲ ಕಾರ್ಯಪಡೆ‌ ನಮ್ಮದು. ರಮಣೀಯ ಪ್ರಕೃತಿಮಾತೆಯ ತೊಟ್ಟಿಲಲ್ಲಿ ತೂಗುವ ಪುಟ್ಟ ಪ್ರಶಾಂತ...
ಬದಲಾದ ಪಾತ್ರಗಳು…

ಬದಲಾದ ಪಾತ್ರಗಳು…

ಸುಧಾ ಆಡುಕಳ ಹುಣ್ಣಿಮೆಯ ಇರುಳಲ್ಲಿ ತೇಲಿ ಹೋದ ಅಮ್ಮನ ಹೆಣಚಂದಿರನೇ ನಾ ನಿನ್ನ ಕ್ಷಮಿಸಲಾರೆತಣ್ಣನೆಯ ಬೆಳದಿಂಗಳು ಸುಟ್ಟುರಿಸುವುದು ನನ್ನಬದುಕತಂಪ ಕಳೆದ ದಿನವ ಮರೆಯಲಾರೆ ಅಮ್ಮನ ಅಗಲಿಕೆಯ ನೋವನ್ನು ಮರೆಯಲು ಎಂದೋ ಬರೆದ ಸಾಲುಗಳಿವು. ಹೌದು, ತುಂಬು ಹುಣ್ಣಿಮೆಯ ಬೆಳದಿಂಗಳು ಹಾಲಂತೆ ಚೆಲ್ಲಿದಾಗಲೆಲ್ಲ ಅಂಗಳದಲ್ಲಿ ತಣ್ಣಗೆ ಮಲಗಿದ...
ಜೆ ಆರ್ ಲಕ್ಷ್ಮಣರಾವ್ ಅವರ ನೆನಪಿಗೆ ಗ್ರಂಥ

ಜೆ ಆರ್ ಲಕ್ಷ್ಮಣರಾವ್ ಅವರ ನೆನಪಿಗೆ ಗ್ರಂಥ

ಟಿ.ಆರ್.ಅನಂತರಾಮು ಎಲ್ಲರ ಮನೆಯ ದೋಸೆಯೂ ತೂತು-ಎನ್ನುವಾಗ ಪ್ರತಿ ಮನೆಯಲ್ಲೂ ಒಂದಲ್ಲ ಒಂದು ಎಡವಟ್ಟು ಆಗಿಯೇ ಇರುತ್ತದೆ ಎನ್ನುವ ದನಿ ಇರುವುದು ತಾನೆ? ಅಥವಾ ಹಾಗೆ ಹೇಳಿಕೊಳ್ಳುತ್ತ ಸಮಾಧಾನ ಪಟ್ಟುಕೊಳ್ಳಲೂಬಹುದು. ದೋಸೆಗೆ ತೂತು ಹೇಗೆ ಬಂತು? ಇದರಲ್ಲಿ ವಿಜ್ಞಾನವಿದೆ ಎಂದಿದ್ದಾರೆ ಪ್ರೊ. ಜೆ.ಆರ್. ಲಕ್ಷ್ಮಣರಾವ್ ಅವರು....
‘ಬಂಟಿ’ ನೆನಪು

‘ಬಂಟಿ’ ನೆನಪು

ಉಷಾ ನರಸಿಂಹನ್ ಎಲ್ಲೋ ಏನೋ ಕಳೆದು ಹೋದ ಹಾಗೆ… ಬದುಕಿನ ಮುಖ್ಯ ತಂತುವೊಂದು ಕಳಚಿಕೊಂಡ ಹಾಗೆ. ನ್ಯಾಯವೆ; ಎಲ್ಲಾ ಸಾವುಗಳು ಹತ್ತಿರದವರನ್ನು ಕಂಗೆಡಿಸುತ್ತದೆ. ಆಪ್ತರ ಸಾವು ತಂದುಕೊಡುವ ನಿರ್ವಾತವನ್ನು ಯಾವುದರಿಂದಲೂ ತುಂಬಲಾರದು. ಮನುಷ್ಯರ ಭಾವಬಂಧಗಳ ಪ್ರಪಂಚಕ್ಕೆ ಇದೇನು ಹೊಸದಲ್ಲ. ಸಂಬಂಧಗಳು ಮನುಷ್ಯರ ನಡುವಿನದ್ದೇ ಆಗಿರಬೇಕೆಂಬ...

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest