ಲೇಖಕರು avadhi | Sep 29, 2019 | New Posts, ಫ್ರೆಂಡ್ಸ್ ಕಾಲೊನಿ
ಸದಾಶಿವ ಸೊರಟೂರು ನಾನು ಕುದಿಯುತ್ತಿರುವ ಚಹಾದ ಪಾತ್ರೆಯೊಳಗೆ ಇಣುಕುತ್ತೇನೆ. ಅದನ್ನು ಗಮನಿಸಿದ ಚಹಾ ಕಾಯಿಸುವವ ‘ನೋಡಿ ಸರ್, ಪಾತ್ರೆಯೊಳಗೆ ಕುದೀತಾ ಇರೋ ಈ ಹಾಲು, ಸಕ್ಕರೆ, ಪುಡಿಯಂತೆ ಬಾಳು ಕೂಡ ಕಷ್ಟದಲ್ಲಿ ಕುದಿಯಲೇಬೇಕು. ಕುದ್ದು ಕುದ್ದು ಕೊನೆಗೆ ಬಾಳಿಗೂ ಹದ ಈ ಚಹಾಕ್ಕೂ ಹದ..’ ಅಂತಾ ಅವಧೂತನಂತೆ...