ಲೇಖಕರು Avadhi Admin | Sep 23, 2019 | New Posts, ಹೇಳತೇವ ಕೇಳ
ಸುಹಾನ್ ಶೇಕ್ ಕಳೆದ ಕೆಲ ವಾರಗಳಿಂದ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇನೆ. ಜೀವಕ್ಕೆ ವಿಪರೀತ ತ್ರಾಣ ಮೈ ಕೈ ನೋವಿನ ನಡುವೆಯೂ ನೆಮ್ಮದಿಯನ್ನು ಅನುಭವಿಸುವ ನಿದ್ದೆ ಅದು. ನನ್ನ ಪದವಿ ಮುಕ್ತಾಯವಾಗಿ ಹತ್ರ ಹತ್ರ ಒಂದು ವರ್ಷ ಆಗ್ತಾ ಬಂತು. ಈ ನಡುವೆ ಕೆಲಸಕ್ಕಾಗಿ ಎಂದೂ ಕಾಣದ ಬೆಂಗಳೂರಿನ ರಸ್ತೆಗಳಲ್ಲಿ ಎರಡೆರಡು ಬಾರಿ...