ಲೇಖಕರು avadhi | Sep 12, 2019 | New Posts, ಬಾ ಕವಿತಾ
ದೀಪ್ತಿ ಭದ್ರಾವತಿ ಒಲುಮೆಯ ಕವಿ ಬಳಿ ಬಂದ ಕುತ್ತಿಗೆ ಬಳಸಿ ಕೇಳಿದಳು ಚೈತ್ರೆ “ತಂದಿಯೇನು ನಾ ಕೇಳಿದ ಕವಿತೆ!?” ಆತ ನಸುನಕ್ಕು ಬೆರಳ ಸೋಕಿ ಸುಮ್ಮನೆ ನಿಂತ ಅವನ ಜೇಬು ತಡಕಿದಳು ಸಿಕ್ಕ ಕಾಗದದ ಚೂರು, ಹಳೆಯ ಪೆನ್ನು ಎದೆಗೊತ್ತಿ ಮತ್ತೆ ಕೇಳಿದಳು “ಎಲ್ಲಿ ನನ್ನ ಕವಿತೆ”? ಅವ ಮಂದಹಾಸದ ಚಾಮರದೊಳಗೆ ಅಧರ ಅದ್ದುತ್ತ ಹೇಳಿದ “ಹುಡುಕಿ...