ಲೇಖಕರು avadhi | Sep 29, 2019 | New Posts, ಬಾ ಕವಿತಾ
ಬೆರಳ ಸ್ಪರ್ಶ ಕೊರಳ ಸವಿದು… ಅರ್ಚನಾ.ಎಚ್ ಕಡಲ ತಟದಿ ತಂಟೆಕೋರಿ ಸಡಿಲಮನಸ ಕೊನರ ಕುವರಿ ಸಾಕು ಮಾಡು ತಾಕಲಾಟ ಮುರಿದು ನಿನ್ನ ಮೌನಲಹರಿ ಹಂಪಲಂತೆ ಸೆಳೆವ ಸೂರ್ಯನೊಡಲ ತುಂಬಾ ಉರಿಯಿದೆ ಸಂಜೆಕಾಂತಿ ಕೆಂಪ ಸರಿಸೆ ಕರಿಯ ಮುಗಿಲು ಹುದುಗಿದೆ ಅಂತೆ ಕಂಡ ಚಂದ್ರಬಿಂಬ ಕಡಲ ತೊಗಲನಿಣುಕಿದೆ ಕಂತೆ ರಾಶಿ ಚುಕ್ಕಿ ಬಳಗ ಬಿಂಬ ಕಾಣ...