ಲೇಖಕರು AdminS | Aug 22, 2019 | New Posts, ಬಾ ಕವಿತಾ
ಪ್ರವರ ಕೊಟ್ಟೂರು ಪ್ರೀತಿ ತೀರಾ ಚಿಟ್ಟೆಯಷ್ಟೇ ಹಗುರ ಹಠಕ್ಕೆ ಸಿಕ್ಕುವುದಿಲ್ಲ ತಾನಾಗೆ ಬಂದು ಕೂಡಬೇಕು ಕೆನ್ನೆಯಂಚಿಗೆ ನಿಮ್ಮ ಸುತ್ತಲೇ ಹಾರುತ್ತಿರುತ್ತದೆ ಕಣ್ಣಿಗೆ ಚೆಂದವಾಗಿ ಕಾಣುತ್ತಿರುತ್ತದೆ ರೆಕ್ಕೆ ಬಡಿತವೂ ಕೇಳೀತು ಕೇಳಿಸಿಕೊಂಡಲ್ಲಿ ಆತುರಕ್ಕೆ, ಕೆಚ್ಚಿಗೆ, ಅಹಂಕಾರಕ್ಕೆ ಸೊಕ್ಕಿಗೆ, ಸೆಡುವಿಗೆ ಬಂದು ಕೂಡುವುದಿಲ್ಲ...