ಲೇಖಕರು avadhi | Sep 27, 2019 | New Posts, ಬಾ ಕವಿತಾ
ಮನೆ ಖಾಲಿ ಮಾಡಬೇಕಿದೆ… ಡಾ. ಪ್ರೇಮಲತಾ .ಬಿ. ಮನೆ ಖಾಲಿ ಮಾಡಬೇಕಿದೆ ಕಡು ಕಷ್ಟ ಬಿಸಾಡುವುದು ನಿನ್ನ ವಸ್ತುಗಳವೆಷ್ಟೋ.. ಬೆವರ ವಾಸನೆ ಬೀರುತ್ತ ಬಿದ್ದ ನಿನ್ನ ಕಡು ನೀಲಿ ಅಂಗಿ ಬರಸೆಳೆದು ನೀ ಕೊಟ್ಟ ಮುತ್ತುಗಳು ಹಚ್ಚಿದ ಮೈಯ ಗೋರಂಗಿ ತೊಳೆದು ತಿಕ್ಕಿ ಉಜ್ಜಿದರು ಮರುಕಳಿಸುವ ಕಲೆಗಳನು… ಕಡುಕಷ್ಟ...
ಲೇಖಕರು avadhi | Sep 13, 2019 | New Posts, ಬಾ ಕವಿತಾ
ಡಾ. ಪ್ರೇಮಲತಾ ಅವಳ ಕಣ್ಣುಗಳು ಅವನನ್ನು ನಿರುಕಿಸುವುದೇ ಹೀಗೆ ನಿಧಾನವಾಗಿ ಪರೀಕ್ಷಿಸುವಂತೆ ಯಾರೆಂದು ಯಾವತ್ತೂ ನೋಡಿರದ ಹಾಗೆ ಆಳವಾಗಿ ಕತ್ತರಿಸುವ ಬಗೆ ಅವಳು ಅತ್ತಿತ್ತ ಹರಿಸುವ ನೋಟದಲ್ಲಿ ಇಡೀ ಜೀವಿತದಿ ಕಂಡಿರದ್ದಕ್ಕಿಂತ ಹೆಚ್ಚು ನೋಡಿಬಿಡುತ್ತಾನೆ ಅವನು ದೀಪಗಣ್ಣುಗಳು ಆಳವಾಗಿ ಯೋಚಿಸುತ್ತ ನಿಷ್ಯಬ್ಧವಾಗಿ...