ಲೇಖಕರು Avadhi | Oct 19, 2020 | ಬಾ ಕವಿತಾ
ಡಾ. ಪ್ರೀತಿ ಕೆ ಎ ಮನೆಯಲ್ಲಿ ಎಂದಿಗೂ ಅಡುಗೆಮನೆಯೊಂದು ಸ್ತಬ್ಧವಾಗಿದ್ದೇ ಇಲ್ಲ ಸದಾ ಇದ್ದೇ ಇರುತ್ತದೆ ಒಂದಿಲ್ಲೊಂದು ಚಟುವಟಿಕೆ ಥೇಟ್ ಅವಳಂತೆಯೇ ! ಮೊದಲೆಲ್ಲ ಗ್ರೈಂಡರ್ ನಂತೆ ತನಗಿನ್ನೂ ಬೇಕಾದಷ್ಟು ಸಮಯವಿದೆ ಎಂಬಂತೆ ನಿಧಾನವಾಗಿ ಸುತ್ತುತ್ತಿದ್ದವಳು ಈಗೀಗ ಮಿಕ್ಸಿಯಂತೆ ಗಿರಗಿರನೆ ತಿರುಗುತ್ತಾಳೆ ಕೆಲವೊಮ್ಮೆ ತಾಜಾ ತರಕಾರಿ...