ಲೇಖಕರು avadhi | Jan 5, 2018 | Uncategorized
ಗಿರಿಜಾಶಾಸ್ತ್ರಿ ಹೊಸ ವರ್ಷದಲ್ಲಿ ಹೊಸದೇನಿದೆ? “ವರ್ತಮಾನ ಪತ್ರಿಕೆಯ ತುಂಬಾ ಭೂತದ ಸುದ್ದಿ”. ವರ್ತಮಾನ ಅರಿವಿಗೆ ಬರುವ ಮುನ್ನವೇ ಅದು ಭೂತದ ಪಾಲಾಗುತ್ತಿದೆ. ಇನ್ನು ವರ್ತಮಾನವೆಲ್ಲಿಯದು? ಪರಸ್ಪರ ದ್ವೇಷ, ದೋಷಾರೊಪಣೆ, ಅತ್ಯಾಚಾರ, ಕೊಲೆ ಸುಲಿಗೆ ಲಂಚಾವತಾರ,...