ಲೇಖಕರು Avadhi Admin | Sep 21, 2019 | New Posts, ಅಂಕಣ
ಗಿರಿಜಾ ಶಾಸ್ತ್ರಿ ಹಳೆಯ ಕಾಲದ ಹಾಡುಗಳು ದೂರದ ಎಲ್ಲಿಂದಲೋ ಗಾಳಿಯಲ್ಲಿ ತೇಲಿಬರುತ್ತಿದ್ದರೆ ಅದರ ವಿಶಿಷ್ಟವಾದ ಮಾಧುರ್ಯದಲ್ಲಿ ಒಂದು ರೀತಿಯ ನೋವು ಬೆರೆತಿರುತ್ತದೆ. ಯಾಕೆಂದರೆ ಕೇವಲ ರೇಡಿಯೋ ಅಥವಾ ಟ್ರಾನ್ಸಿಸ್ಟರ್ಗಳು ಮಾತ್ರ ಇದ್ದಂತಹ ನಮ್ಮ ಶಾಲಾ-ಕಾಲೇಜಿನ ದಿನಗಳಿಗೆ ಸೇರಿದಂತಹ ಹಾಡುಗಳವು, ವಿಲಿಯಮ್ ಬ್ಲೇಕ್ ಹೇಳುವ...