ಲೇಖಕರು avadhi | Sep 29, 2019 | New Posts, ಪದಗಳ ಜಗದಲ್ಲಿ
ರಾಜೀವ ನಾರಾಯಣ ನಾಯಕ ‘ನಾನೇಕೆ ಬರೆಯುತ್ತೇನೆ?’ ಎನ್ನುವ ಪ್ರಶ್ನೆಗೆ ಜಗತ್ತಿನ ಅತ್ಯುತ್ತಮ ಲೇಖಕರು ಉತ್ತರಕ್ಕಾಗಿ ಹುಡುಕಾಡಿದ್ದಾರೆ. ಬರವಣಿಗೆಯಿಂದ ಪ್ರಾಪ್ತವಾಗುವ ಖ್ಯಾತಿ, ಹಣ, ಪ್ರತಿಷ್ಠೆ, ಆತ್ಮ ಸಂತೋಷಗಳನ್ನು ಮೀರಿದ ಸಂಗತಿಗಳ ಈ ಹುಡುಕಾಟ ಇಂದು ನಿನ್ನೆಯದಲ್ಲ. ಬರವಣಿಗೆಯ ಅದ್ಭುತ ಗುಣವೆಂದರೆ ಅದರಿಂದ...