ಲೇಖಕರು Avadhi | Sep 23, 2019 | New Posts, ಹೇಳತೇವ ಕೇಳ
ರಾಜೇಶ್ವರಿ ಲಕ್ಕಣ್ಣವರ ಪ್ರತಿಯೊಂದು ಮನೆಗೂ ಒಂದೊಂದು ಹಿತ್ತಲು ಹಾಗೂ ಹಿಂಬಾಗಿಲು ಎಂಬುದೊಂದು ಇರಲೇಬೇಕು. ಪ್ರತಿಯೊಂದು ಮನೆಗೂ ಆ ಮನೆಯ ಹಿತ್ತಲೇ ಭೂಷಣ. ಈಗಿನ ಸಿಟಿ ಮನೆಗಳಲ್ಲಿ ಹಿತ್ತಲು ಎನ್ನುವುದು ಗೊತ್ತಿರುವುದಾಗಿರಲಿ ಮನೆ ಸಿಕ್ಕರೆ ಸಾಕು ಎನ್ನುವ ಹಾಗಿರುತ್ತದೆ. ಆದರೆ ಹಳ್ಳಿಯ ಕಡೆ ಹಾಗಲ್ಲ. ಅಲ್ಲಿ ಮನೆ ಜೊತೆಗೆ...