ಲೇಖಕರು Avadhi | Dec 2, 2020 | ಬಾ ಕವಿತಾ
ರತ್ನರಾಯಮಲ್ಲ ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನುನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು ಕಡು ಬಿಸಿಲಿನ ಬೆವರಿನಲ್ಲಿಯೇ ನನ್ನ ಪ್ರಯಾಣ ಸಾಗುತಿತ್ತು ನನ್ನ ದಾರಿಯಲ್ಲಿ ಒದ್ದೆಯ ಮೋಡವಾಗಿ ಬಂದವಳು ನೀನು ನಾನು ಆ ಪ್ರೇಮದ ಅನುಪಮ ಅನುಭೂತಿಯನ್ನೇ ಮರೆತಿದ್ದೆಕಳೆದು ಹೋದ ನನ್ನ ದಿನಗಳಿಗೆ ನೆನಪಾಗಿ...