ಲೇಖಕರು avadhi | Sep 26, 2019 | New Posts, ಜುಗಾರಿ ಕ್ರಾಸ್
ನಾ.ದಿವಾಕರ ‘ಹೌಡಿ ಮೋದಿ’ ಕಾರ್ಯಕ್ರಮ ಭಾರತದ, ಅದರಲ್ಲೂ ಕನ್ನಡದ, ವಿದ್ಯುನ್ಮಾನ ಮಾಧ್ಯಮಗಳಿಗೆ ಭೂರಿ ಭೋಜನ ನೀಡಿದೆ. ಕೆಲ ಹೊತ್ತಾದರೂ ಕನಕಪುರದ ಬಂಡೆ, ತಿಹಾರದ ಕಂಬಿ, ಜೈಲಾ-ಬೇಲಾ ಸುದ್ದಿಯಿಂದ ನಿರೂಪಕರಿಗೂ ಮುಕ್ತಿ ಸಿಕ್ಕಿದ್ದು ಸಂತೋಷ. ಪಾಪ ಡಿಕೆಶಿ ತಿಹಾರ ಜೈಲಿನಲ್ಲಾದರೂ ನೆಮ್ಮದಿಯಾಗಿ...