ಲೇಖಕರು avadhi | Oct 4, 2019 | New Posts, ಜುಗಾರಿ ಕ್ರಾಸ್
ರೇಣುಕಾ ಮಂಜುನಾಥ್ ಮೈಸೂರಿಗರೇ ಆದ, ವಿಶ್ವಮಟ್ಟದ ಸಾಹಿತಿ ಭೈರಪ್ಪನವರಿಗೆ ತಡವಾಗಿಯಾದರೂ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಗೆ ಅವಕಾಶ ಕೊಡಲಾಯಿತು ಮತ್ತು ಅವರಿಗೂ ಅದು ಸಿಕ್ಕಿತು. ಅವರಿಗಿರುವ ಜ್ಞಾನ ಭಂಡಾರಕ್ಕೆ, ಆ ಜಾಗದಲ್ಲಿ ನಿಂತು ಮಾತನಾಡಲು ಎಷ್ಟೆಲ್ಲಾ ವಿಷಯಗಳಿದ್ದವು. ಸಮಾರಂಭದ ಸಂಭ್ರಮ ಹೆಚ್ಚಿಸಿ, ಎಲ್ಲರ ಮನಸ್ಸು...