ಲೇಖಕರು Avadhi | Nov 24, 2020 | ಆರ್ಟ್ ಗ್ಯಾಲರಿ, ಈ ದಿನ
ʼಅವಧಿʼ ಅಂಗಳದಲ್ಲಿ ಎಸ್ ಜಿ ಸಿದ್ದರಾಮಯ್ಯ ಅವರ ʼಬಿಜ್ಜಳ ನ್ಯಾಯ ಹಾಗೂ ದಕ್ಕದ ದಾರಿಯಲ್ಲಿʼ ಕೃತಿ ಬಿಡುಗಡೆ ಸಮಾರಂಭ ಜರುಗಿತು. ಸಮಾರಂಭದಲ್ಲಿ ಎಂ ಎಸ್ ಆಶಾದೇವಿ ಮತ್ತು ರಾಮಲಿಂಗಪ್ಪ ಬೇಗೂರು ಅವರು ಎಸ್ ಜಿ ಸಿದ್ದರಾಮಯ್ಯ ಅವರ ಕೃತಿಗಳ ಅವಲೋಕನ ನಡೆಸಿದರು. ʼಅವಧಿʼಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಅವರು ಕಾರ್ಯಕ್ರಮ...