ಲೇಖಕರು sakshi | Jul 22, 2017 | ಅಂಕಣ, ಮಾಯಾಬಜಾರ್
Distinguished Citizen – ಈ ಸಲದ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಈ ಚಿತ್ರದ ಬಗ್ಗೆ ತಾಂತ್ರಿಕವಾಗಿ ಏನನ್ನೂ ಹೇಳಲಾರೆ. ಕೈಯಲ್ಲಿ ಹಿಡಿದ ಕ್ಯಾಮೆರಾದಿಂದ ತೆಗೆದ ಚಿತ್ರ ಯಾವುದೇ ತಾಂತ್ರಿಕ ವಿಶೇಷಣಗಳನ್ನೂ ಹೊಂದಿಲ್ಲ. ಇಡೀ ಚಿತ್ರ ನಿಂತಿರುವುದು ಚಿತ್ರಕಥೆಗಿರುವ ಹಲವಾರು ಆಯಾಮಗಳ ಮೇಲೆ, ಮನಸ್ಸಿಗಿರುವ ಹಲವಾರು...