ಲೇಖಕರು Avadhi | Dec 22, 2020 | ಈ ದಿನ, ಸರಣಿ ಕಥೆಗಳು
ಅರೆ ಗಳಿಗೆ ಬಿಟ್ಟಗಲದ ನೆರಳು ಅವು… ಸಂಜೆಯ ತಂಗಾಳಿಯ ಅಲೆ ಮೃದುವಾಗಿ ಸೋಕಿದಾಗ, ಚಿತ್ತ ಎತ್ತೆತ್ತಲೋ ತೇಲಿ ಏನೋ ಯೋಚಿಸುತ್ತ ಯಾವುದೋ ನೆನಪಿನ ಎಳೆಯಲ್ಲಿ ಸಿಲುಕಿ ಹಿಗ್ಗಾಮುಗ್ಗಾ ಜಗ್ಗಾಡಿದ್ರೂ, ಒಂದಿನಿತೂ ಅಲುಗದೇ ಅಲ್ಲೇ ಸಿಲುಕಿಕೊಂಡಾಗ ಹತ್ತು ಹಲವು ಅನುಭವಗಳು ತಕಧೀಂ ಅಂತ ಕಣ್ಮುಂದೆ ಕುಣೀತಾವೆ. ಅವನ್ನು ಅಲ್ಲಿಯೇ ಬಿಟ್ಟು...
ಲೇಖಕರು Avadhi | Dec 20, 2020 | Uncategorized
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ ಸಾಗುತ್ತವೆ ದಿನಗಳು, ಅದರ ಹಿಂದೆ ನಮ್ಮ ಜೀವನ, ತಿರುಗಿ ಬರದೇ. ನದಿ ಮುಂದೆ ಹರೀತದೆ ಹಿಂದೆ ಅಲ್ಲ ಅಂತ ಸುಮ್ಮನೆ ಹೇಳಿದ್ದಾರಾ ಹಿರಿಯರು? ಹಾಗೇ ಸಾಗಿತು ನಮ್ಮ ಜೀವನ ಆ ಅಧ್ವಾನ್ನದ ಮನೆಯಲ್ಲೇ,...
ಲೇಖಕರು Avadhi | Dec 19, 2020 | ಈ ದಿನ, ಸರಣಿ ಕಥೆಗಳು
ಯೋಚಿಸುತ್ತಾ ಹೋದಂತೆ ಏಸೋಂದು ಮುಖಗಳು ಒಂದು ವಿಷಯಕ್ಕೆ, ವಸ್ತುವಿಗೆ! ಅಚ್ಚರಿಯಿಂದ ತುಂಬಿ ಹೋಗಿ ಮೂಕ ವಿಸ್ಮಿತ ಈ ಜೀವ ಆಗ. ಅದೇ ಈ ಸೃಷ್ಟಿಯ ವೈಶಿಷ್ಟ್ಯ, ಅದರ ಪ್ರತಿಬಿಂಬ ಈ ಜೀವನ. ಎಲ್ಲವೂ ದಿನದಿಂದ ದಿನಕ್ಕೆ ಬದಲಾಗುತ್ತಾ ಹೋಗೋದು ಸೃಷ್ಟಿಯ ಇನ್ನೊಂದು ವಿಶೇಷ ಅನಕೋತೀನಿ ನಾ. ಅಂತೆಯೇ...
ಲೇಖಕರು Avadhi | Dec 18, 2020 | ಈ ದಿನ, ಸರಣಿ ಕಥೆಗಳು
ಈ ಬದುಕು ಸಾಗುವ ದಾರಿಯುದ್ದಕ್ಕೂ ಪ್ರತಿ ಗಳಿಗೆಯಲ್ಲೂ ಏನೋ ಒಂದು ಆಶ್ಚರ್ಯವೋ, ನಂಬಲಾಗದ ಘಟನೆಗಳೋ ತಮ್ಮ ತಮ್ಮ ನೆರಳನ್ನು ಹಾಸಿಯೇ ಮುಂದೆ ಸಾಗ್ತಾವೆ. ಅದರ ಅರಿವು ನಮಗೆ ಆ ಕ್ಷಣಕ್ಕೆ ಅಷ್ಟೊಂದು ಮಹತ್ವದ್ದು, ಕಷ್ಟದ್ದು ಅನಿಸದೇ ಸಹಜವಾಗಿಯೇ ನಡೆದು ಬಿಡ್ತೀವಿ, ಇದು ಹೀಗೇ ಇರೋದು ಅನ್ಕೊಂಡು. ಮುಂದೆ ಮುಂದೆ ಸಾಗಿ ಒಂದು ಹಂತಕ್ಕೆ...
ಲೇಖಕರು Avadhi | Dec 17, 2020 | ಈ ದಿನ, ಸರಣಿ ಕಥೆಗಳು
ಈ ಸೃಷ್ಟಿ ವೈಚಿತ್ರ್ಯಗಳ ಅಗಾಧ ಗೂಡು. ಒಂದರಂತೆ ಇನ್ನೊಂದಿಲ್ಲ. ಅಲ್ಲಿನ ಮಾತನಾಡದ ಮೌನಿ ಗಿಡ ಮರ ಬಳ್ಳಿಗಳು, ಕಿಚಗುಟ್ಟುವ ಪಕ್ಷಿ-ಪ್ರಾಣಿ ಸಂಕುಲದಲ್ಲೇ ಅಷ್ಟೊಂದು ಭಿನ್ನತೆ ಇರೋವಾಗ ಎಲ್ಲಾನೂ ಹೇಳಬಲ್ಲ, ತನಗೆ ಅನಿಸಿದ್ದನ್ನು ನೇರವಾಗಿ ವ್ಯಕ್ತಪಡಿಸಬಲ್ಲ ಮನುಷ್ಯರಲ್ಲಿ ಅದೆಷ್ಟು ಭಿನ್ನತೆ ಇರಬೇಡ? ಒಂದೂರಿನಂತೆ ಇನ್ನೊಂದು ...