ಲೇಖಕರು Avadhi | Nov 24, 2020 | ಬಾ ಕವಿತಾ
ಸರೋಜ ಪ್ರಶಾಂತಸ್ವಾಮಿ ಹಚ್ಚುವ ಹಣತೆಯದು ಕಿಚ್ಚಿಗಲ್ಲಮೆಚ್ಚುಗೆಗೂ ಅಲ್ಲ…ಕದಲಿದ ಮನಗಳ ಬೆಳಕಲಿಒಂದುಗೂಡಿಸಿರೆಲ್ಲ… ತೈಲವ ಕುಡಿದು,ಬತ್ತಿಯ ಸೆಳೆದುಬೆಳಗಿದೆ ಜ್ಯೋತಿಬದುಕುವ ರೀತಿ… ಆತ್ಮವು ಹಡೆದು,ದೇಹವ ನೊಣೆದುಬೆಳೆಯುವ ಕಾಂತಿಜೀವನ್ಮುಕ್ತಿ… ಸಂಧಿಸೋ ಅಂಧತೆಯಹಿಂದಕೆ ಎಳೆದು,ಬಂಧಿಸು ಬದುಕನುದೀಪವ...