ಲೇಖಕರು Avadhi | Nov 20, 2020 | ಈ ದಿನ, ಸರಣಿ ಕಥೆಗಳು
ಜೋರಾಗಿ ಬೆವೆತೆ ಆ ಬೆಳಗಿನ ಚಳಿಯಲ್ಲೂ |ಕಳೆದ ಸಂಚಿಕೆಯಿಂದ| ಹಳ್ಳಿ ಜನರ ಮುಗ್ಧತೆ, ಸರಳತೆ ಮನ ತಟ್ಟುತ್ತಿದ್ದದ್ದಂತೂ ನಿಜವೇ ನಿಜ. ಈ ಸರಳತೆ ಎಲ್ಲರಲ್ಲೂ ಬಂದರೆ ಹೇಗಿದ್ದೀತು ಅಂತ ಯಾವಾಗಲೂ ಯೋಚಿಸುತ್ತಿದ್ದೆ. ಯಾವ ಸೌಲಭ್ಯಗಳೂ ಲಭ್ಯವಿಲ್ಲದಿರುವಾಗಿನ ಅಭಾವ ವೈರಾಗ್ಯದ...