ಲೇಖಕರು avadhi | Sep 6, 2019 | New Posts, ನೆನಪು
ಸತೀಶ್ ಕುಲಕರ್ಣಿ, ಹಾವೇರಿ ಆಗಷ್ಟ್ ೩೦, ೨೦೧೫ ಒಂದು ಕರಾಳ ದಿನ. ಡಾ. ಎಂ. ಎಂ. ಕಲಬುರ್ಗಿಯವರ ಪಾಲಿಗಂತೂ ಅನಾಸ್ಥೆ ಕೊನೆಯ ದಿನ. ಕರ್ನಾಟಕ ಸೇರಿದಂತೆ ದೇಶದಾದ್ಯಂತ ಒಂದು ಭಯಾನಕ ಸಂಚಲನ ಸೃಷ್ಟಿಸಿದ ದಿನ. ಕಲಬುರ್ಗಿಯವರು ಈಗ ಇಲ್ಲ. ೪ ವರ್ಷಗಳು ಹರಿದು ಹೋಗಿವೆ. ಅವರ ಶಿಷ್ಯ ನಾನಲ್ಲದಿದ್ದರೂ ಒಂದು ರೀತಿಯಲ್ಲಿ ಅಪರೋಕ್ಷವಾಗಿ...