ಲೇಖಕರು avadhi | Sep 20, 2019 | New Posts, ಫ್ರೆಂಡ್ಸ್ ಕಾಲೊನಿ
ಎಲ್.ಸಿ.ನಾಗರಾಜ್ ನೀರು ಮೇಲು ಮೇಲಕ್ಕೆ ಏರಿದಂತೆ ನೀರಿಗೆ ಬಾಗಿದ ಹೂ ಕಣ್ಣು ಮುಚ್ಚುವ ಮುಂಚಿನ ದಿನಗಳಲ್ಲಿ ಅಮ್ಮ ಕೇಳುತ್ತಿದ್ದಳು ‘ಬಾವಿಗೆ ನೀರು ತುಂಬಿತಾ!’ ಅಂತಾ ತಮ್ಮನ ಹೆಂಡತಿ ವಿನೋದ, ತಂಗಿ ಸುಮಾ ಹೇಳಿದ್ದರು ‘ಅಮ್ಮ ಏನು ಕೇಳಿದರೂ ಹೂ ಅಂತಾನೇ ಹೇಳು’ ಅಂತಾ ಭೂಮಿಯ ಮೇಲ್ಪದರದ, ಅಂದರೆ ಮಣ್ಣಿನ...