ಲೇಖಕರು avadhi | Oct 10, 2019 | New Posts, ಬಾ ಕವಿತಾ
ಡಾ. ಅಜಿತ ಹರೀಶಿ ಆಗಾಗ ಬರುವ ಆಚೆ ಮನೆಯ ಐದಂಕಿಯ ಸಂಬಳದವನ ಕತೆ ಹೊಸ ಅಪಾರ್ಟ್ಮೆಂಟು, ಫ್ಲೋರು ಇಂಟೀರಿಯರ್ ಡೆಕೊರೇಷನ್ನು, ಫರ್ನೀಚರು ಕೇಳಬಾರದು ಪೆಟ್ಟಾಗಬಹುದು ಅಡುಗೆ ಮನೆಯಲ್ಲಿ ಪಾತ್ರೆಗಳಿಗೆ ಅವನ ಮಗನ ಐಪ್ಯಾಡು, ರಿಮೋಟ್ ಹೆಲಿಕ್ಯಾಪ್ಟರು ಕೋಚಿಂಗು, ಆಂಡ್ರಾಯ್ಡ್ ವಾಚಿನ ಹೆಸರು ಕೇಳಬಾರದು ಸಿದ್ಧವಾಗಬಹುದು ಕ್ರೆಡಿಟ್ ಕಾರ್ಡು...