ಕಾಡಿದ ‘ನಾರಸಿಂಹ’

ಕಾಡಿದ ‘ನಾರಸಿಂಹ’

ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್, ಅನಘಶ್ರೀ. ನಾಟಕ ಕೊನೆಯ ಹಂತಕ್ಕೆ ಬಂದಿದೆ. ಹಿರಣ್ಯಕಷ್ಯಪು ಕಂಭ ಒಡೆದಿದ್ದಾನೆ. ಘನಘೋರ ಶಬ್ದ. ನರಸಿಂಹ ಕಂಬದಿಂದ ಹೊರಬೀಳುತ್ತಿದ್ದಾನೆ..ಥಟ್ಟನೆ ಆ ರಕ್ಕಸ, ಮಗನನ್ನ ಬರಸೆಳೆದು...
ಅಮೇರಿಕನ್ನರ ಪುಸ್ತಕ ಪ್ರೀತಿ

ಅಮೇರಿಕನ್ನರ ಪುಸ್ತಕ ಪ್ರೀತಿ

ವಿಜಯಲಕ್ಷ್ಮಿ ಕೆ ಎಂ ಮನುಷ್ಯನ ಮಿದುಳಿನಲ್ಲಿನ ಚಿಂತನೆಗಳು ಚಾಲನೆಯಲ್ಲಿರಬೇಕೆಂದರೆ, ಅವು ಇನ್ನಷ್ಟು ಪ್ರಖರಗೊಳ್ಳಬೇಕೆಂದರೆ, ಆ ಚಿಂತನೆಗಳು ಮಾತಾಗಬೇಕು. ಮಾತಾಡಲು ಮತ್ತೊಬ್ಬರಿರಬೇಕು. ಮತ್ತೊಬ್ಬರ ಮಾತಿಗೆ ತಮ್ಮ ಚಿಂತನೆಗಳನ್ನು ಬೆಸೆಸಬೇಕು, ಬೆಸೆಸಿ ಒರೆ ಹಚ್ಚಬೇಕು. ಆದರೆ ಈ ಅಮೇರಿಕಾ ದೇಶದಲ್ಲಿ ಮನೆಯಲ್ಲಿರುವವರಿಗೆ...
ಅವರು ಹಾರ ತೆಗೆದು ಬಿಸಾಡಿದರು…

ಅವರು ಹಾರ ತೆಗೆದು ಬಿಸಾಡಿದರು…

ನೆಂಪೆ ದೇವರಾಜ್ ಹಾರ ಕಸಿದುಕೊಂಡು ಬಿಸಾಡಿದ ರೀತಿಗೆ ಇಡೀ ಸಭೆ ರೌರವ ಮೌನದ ಬಿಕ್ಕಳಿಕೆಯಾಗಿತ್ತು. ಇಂದು ಮಹಾ ರೈತನಾಯಕನ ಜನುಮ ದಿನ ಆ ಒಂದು ತಿರಸ್ಕಾರ ಮತ್ತು ಪುರಸ್ಕಾರದ ವಿಷಯದಲ್ಲಿ ಪ್ರೊಫೆಸರ್ ನಂಜುಂಡಸ್ವಾಮಿಯವರ ಸ್ಪಷ್ಟತೆಯ ಮುಂದೆ ಉಳಿದ ನಾಯಕತ್ವವೆಲ್ಲ ಸಂಪೂರ್ಣ ಯಕ್ಸ್ಚಿತ್ ಎನ್ನದೆ ವಿಧಿ ಇಲ್ಲ. ನಾನಾಗ ಅಂತಿಮ ವರ್ಷದ...
ಆರ್ ಪೂರ್ಣಿಮಾ ಹೇಳುತ್ತಾರೆ..

ಆರ್ ಪೂರ್ಣಿಮಾ ಹೇಳುತ್ತಾರೆ..

‘ಅವಧಿ’ಯ ಜನಪ್ರಿಯ ಅಂಕಣ ಜಿ ಎನ್ ರಂಗನಾಥರಾವ್ ಅವರ ‘ಮೀಡಿಯಾ ಡೈರಿ’ಯಲ್ಲಿ ಫೆಬ್ರುವರಿ ೪ ರಂದು ಪ್ರಕಟವಾದ ‘ಪ್ರಜಾವಾಣಿ ಮತ್ತು ನೈತಿಕ ಬಿಕ್ಕಟ್ಟು’ ಬರಹಕ್ಕೆ ಹಿರಿಯ ಪರ್ತಕರ್ತೆ ಆರ್‌ ಪೂರ್ಣಿಮಾ ಅವರು ನೀಡಿದ ಸ್ಪಷ್ಟನೆ ಇಲ್ಲಿದೆ. ಆರ್ ಪೂರ್ಣಿಮಾ ಜಿ.ಎನ್ ರಂಗನಾಥರಾವ್ ಅವರ...
ಶಾರ್ದುಲ್ ಎಂಬ ಡೆತ್ ಓವರ್ ಸ್ಪೆಷಲಿಸ್ಟ್!

ಶಾರ್ದುಲ್ ಎಂಬ ಡೆತ್ ಓವರ್ ಸ್ಪೆಷಲಿಸ್ಟ್!

ರಮಾಕಾಂತ್‌ ಆರ್ಯನ್‌ ತುಂಬ ಜನ ನಿಮ್ಮನ್ನ ಅಣಕಿಸಿದ್ದರೆ, ಸುಖಾ ಸುಮ್ಮನೆ ನಕ್ಕಿದ್ದರೆ, ಬೇಡದ ವಿಷಯ ತೆಗೆದು ಮೂದಲಿಸಿದ್ದರೆ, ಜೀವನದಲ್ಲಿ ನೀನು ಏನೂ ಆಗಲ್ಲ‌ ಎಂದು, ತೀರ್ಪೇ ಬರೆದು ಬಿಟ್ಟಿದ್ದರೆ ಒಮ್ಮೆ ಶಾರ್ದೂಲ್ ಠಾಕೂರ್ ನನ್ನ ಓದಿಕೊಂಡು ಬಿಡಿ. ಮುಂಬೈನವನಾದರೂ ಮುಂಬೈ ಹುಡುಗನಂತಲ್ಲದವನು. ದಕ್ಷಿಣ ಆಫ್ರಿಕಾ ಪ್ರವಾಸವನ್ನ...

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest