ಲೇಖಕರು avadhi | Sep 23, 2019 | New Posts, ಲಹರಿ
ಸುಮಿತ್ರಾ ಎಲ್ ಸಿ. ತೀರ್ಥಹಳ್ಳಿ ಇದೆಂತಹ ಲಂಗದ ಕಥೆ ಅನ್ನಬೇಡಿ, ನಾಲ್ಕೈದು ದಶಕಗಳ ಹಿಂದೆ ಟಿ.ವಿ, ಮೊಬೈಲ್, ಇಂಟರ್ನೆಟ್ಗಳು ಇರಲಿಲ್ಲ. ನಾನಿದ್ದದ್ದು ಮಲೆನಾಡಿನ ಮೂಲೆಯ ಮೂರು ಮನೆಗಳ ಹಳ್ಳಿ. ಪುಸ್ತಕಗಳೆ ನಮಗೆ ಹೊರಜಗತ್ತಿನ ಬೆಳಕಿಂಡಿಗಳು. ಆಗ ನಿಸರ್ಗದ ಬಣ್ಣಗಳನ್ನು ಬಿಟ್ಟರೆ ಪುಸ್ತಕದ ಚಿತ್ರಗಳು ಮತ್ತು...