ಲೇಖಕರು avadhi | Oct 15, 2019 | New Posts, ಕಥೆ
(ನಿನ್ನೆಯಿಂದ) 3 ರಾತ್ರಿಗೆ ಅಡುಗೆ ತಯಾರಿ ಮಾಡಲು ತಮ್ಮಯ್ಯನ ಬಳಿ ಗೆಸ್ಟ್ ಹೌಸಿಗೆ ಹೇಳಿ ಕಳುಹಿಸಿದ ಶಂಕರ ಇವರೆಲ್ಲರ ಜೊತೆ ಅವರ ಜೀಪಿನಲ್ಲೇ ತಾನು ಗೆಸ್ಟ್ ಹೌಸಿಗೆ ಹೊರಟ. ಗೆಸ್ಟ್ ಹೌಸನ್ನು ತಲುಪಿ ಎಲ್ಲರಿಗೂ ತಮ್ಮ ಕೋಣೆಯನ್ನು ತೋರಿಸಿ ಸಾರಾಳ ಜೊತೆ ಮಾತುಕತೆಗೆ ಇಳಿದ. ರುಬಿಕಾ ದೂರದಿಂದಲೇ ಶಂಕರನನ್ನು ಒಂಟಿ ಕಣ್ಣಿನಿಂದ...
ಲೇಖಕರು avadhi | Oct 14, 2019 | New Posts, ಕಥೆ
1 ಇಂದಿಗೂ ನಾಗರಹೊಳೆ ಅಭಯಾರಣ್ಯ ಅತಿ ಹೆಚ್ಚು ಹುಲಿಗಳನ್ನು ಹೊಂದಿದ್ದು ವಿಶ್ವದಲ್ಲೇ ಪ್ರಸಿದ್ಧಿ ಹೊಂದಿದೆ. ಹುಲಿ ಸಂರಕ್ಷಣಾ ಯೋಜನೆಯಡಿಯಲ್ಲಿ ನಾಗರಹೊಳೆ ಅಭಯಾರಣ್ಯದಲ್ಲಿ ೧೯೯೯ ರಲ್ಲಿ ಪ್ರಾಜೆಕ್ಟ್ ಟೈಗರ್ ಅನ್ನು ಶುರು ಮಾಡಲಾಯಿತು. ಇಂದಿಗೂ ಹುಲಿಗಳ ಸಂಖ್ಯೆ ನಾಗರಹೊಳೆ ಅಭಯಾರಣ್ಯದಲ್ಲಿ ಬಹಳವಾಗೇ ಇರುವುದು ವಿಶೇಷ....