ಲೇಖಕರು avadhi | Sep 17, 2019 | New Posts, ಬಾ ಕವಿತಾ
ಅನುವಾದ: ಡಾ. ಅಮರೇಂದ್ರ ಶೆಟ್ಟಿ.ಆರ್. (ಅಮರೇಂದ್ರ ಹೊಲ್ಲಂಬಳ್ಳಿ) ಮೂಲ: ರಾಮ್ ಜೇಠ್ಮಲಾನಿ ಕೆಲವು ಸಲ ರಾತ್ರಿಯ ಕತ್ತಲಿನಲ್ಲಿ ನಾನು ನನ್ನ ಅಂತರಾತ್ಮವನ್ನು ಭೇಟಿಯಾಗುತ್ತೇನೆ. ಪ್ರತಿದಿನವೂ ನಿಧನಿಧಾನವಾಗಿ ಸಾಯುತ್ತಿರುವ ಅದು ಇನ್ನೂ ಬದುಕಿದೆಯೇ ಎಂದು ನೋಡುವುದಕ್ಕಾಗಿ. ನಾನು ಒಂದು ವಿಲಾಸಿ ಸ್ಥಳದಲ್ಲಿ ಊಟದ ಬಿಲ್ಲು...