ಲೇಖಕರು avadhi | Sep 9, 2019 | New Posts, ಬಾ ಕವಿತಾ
ಸೌರಭ ರಾವ್ ನಿನ್ನ ಮುತ್ತಿಗೆ ನಾ ಮೊದಲ ಸಲ ಬಿಕ್ಕಿದ ರಾತ್ರಿಯಿದು ಪ್ರಾಜ್ಞಮೌನಿ ನೀ; ನಿನ್ನ ಪ್ರಶ್ನೆಗಳಿಗೆ ಉತ್ತರಗಳನಾಲಿಸುವ ತಾಳ್ಮೆಯಿದೆ ಮುತ್ತು ನಿರಾಕರಿಸಿದ ಮಡದಿಯನ್ನು ಮರುಕ್ಷಣವೇ ಮಗುವಂತೆ ತಬ್ಬಿದ ಹೆಂಗರುಳು ನಿನ್ನದು ಅದೇನೋ ‘ಗಂಡಸ್ತನ’ ಕೆರಳದೇ ತಾಯಿಯಾದ ಆತ್ಮಬಂಧು ನೀ ನನ್ನ ತಪೋಜೀವಿ, ಕೇಳು ಯಾವತ್ತು...