ಲೇಖಕರು sakshi | Jul 22, 2017 | ಜುಗಾರಿ ಕ್ರಾಸ್
ಇದು ‘ಜುಗಾರಿ ಕ್ರಾಸ್’ ಇದು ಚರ್ಚೆಗೆ ಮೀಸಲಾದ ತಾಣ. ನಿಮ್ಮ ಅಭಿಪ್ರಾಯವನ್ನೂ ಕಳಿಸಿ [email protected] ಗೆ ಶ್ರೀಪಾದ ಭಟ್ ಬಳ್ಳಾರಿ ಗಣಿಲೂಟಿಕೋರರು ಆಡಳಿತವನ್ನೇ ಕೊಂಡುಕೊಡಿದ್ದ ದಿನಗಳಲ್ಲಿ, ಆಪರೇಶನ್ ಕಮಲ ತನ್ನ ವಿಕೃತಿಯನ್ನು ತಲುಪಿದ್ದ ಸಂದರ್ಭದಲ್ಲಿ, ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಯಡಿಯೂರಪ್ಪನವರು...