ಲೇಖಕರು avadhi | Sep 17, 2019 | Top Post, ಜುಗಾರಿ ಕ್ರಾಸ್
ಭಾರತ ದೇಶ ಕಂಡ ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಪತ್ರಕರ್ತ, ಲೇಖಕ ಬಿ.ಎಂ.ಹನೀಫ್ ಅವರು ‘ಸೆಕ್ಯುಲರ್ ಸೇನಾನಿ ಸುಭಾಷ್ ಚಂದ್ರ ಬೋಸ್’ ಎಂಬ ಕೃತಿ ರಚಿಸಿದ್ದಾರೆ. ಈ ಕೃತಿಯಲ್ಲಿ ತೀವ್ರಗಾಮಿ ಪಡೆಯಲ್ಲಿ ಪ್ರಮುಖರಾಗಿದ್ದ ನೇತಾಜಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ವಹಿಸಿದ್ದ ಪಾತ್ರವನ್ನು...